au fond ಓ ಫಾಙ್‍
ಕ್ರಿಯಾವಿಶೇಷಣ
French

ತಳದಲ್ಲಿ; ಬುಡದಲ್ಲಿ; ಮೂಲತಃ; ವಾಸ್ತವದಲ್ಲಿ; ವಸ್ತುತಃ; ನಿಜವಾಗಿ; ನಿಜದಲ್ಲಿ: a somewhat rough individual, but really kind au fond ಸ್ವಲ್ಪ ಒರಟು ವ್ಯಕ್ತಿ, ಆದರೆ ನಿಜವಾಗಿ ಒಳ್ಳೆಯವ.